ಸಂತ ಚಿರಾಬೆಲ್ ಅವರ ಸಮಾಧಿಯ ಬಳಿ ಪ್ರಾರ್ಥಿಸಿದ ಪೋಪ್ ಲಿಯೋ

ಪೋಪ್ ಲಿಯೋ ಅವರು ಲೆಬಾನನ್ ಪ್ರೇಷಿತ ಭೇಟಿಯ ಸಂದರ್ಭದಲ್ಲಿ ಇಲ್ಲಿನ ಸಂತ ಚಿರಾಬೆಲ್ ಅವರ ಸಮಾಧಿ ಸ್ಥಳಕ್ಕೆ ಭೇಟಿ ನೀಡಿ ಪ್ರಾರ್ಥಿಸಿದ್ದಾರೆ. "ದೇವರನ್ನು ಹೊರತುಪಡಿಸಿ ಜೀವಿಸುವವರಿಗೆ ಪ್ರಾರ್ಥನೆಯನ್ನು ಕಲಿಸಿ, ಸಂಘರ್ಷಗಳ ಮಧ್ಯೆ ಜೀವಿಸುತ್ತಿದ್ದವರಿಗೆ ಮೌನವನ್ನು ಇವರು ಕಲಿಸಿದರು" ಎಂದು ಪೋಪ್ ಲಿಯೋ ಈ ಸಂದರ್ಭದಲ್ಲಿ ಹೇಳಿದ್ದಾರೆ.

ವರದಿ: ವ್ಯಾಟಿಕನ್ ನ್ಯೂಸ್

ಪೋಪ್ ಲಿಯೋ ಅವರು ಲೆಬಾನನ್ ಪ್ರೇಷಿತ ಭೇಟಿಯ ಸಂದರ್ಭದಲ್ಲಿ ಇಲ್ಲಿನ ಸಂತ ಚಾರ್ಬೆಲ್ ಅವರ ಸಮಾಧಿ ಸ್ಥಳಕ್ಕೆ ಭೇಟಿ ನೀಡಿ ಪ್ರಾರ್ಥಿಸಿದ್ದಾರೆ. "ದೇವರನ್ನು ಹೊರತುಪಡಿಸಿ ಜೀವಿಸುವವರಿಗೆ ಪ್ರಾರ್ಥನೆಯನ್ನು ಕಲಿಸಿ, ಸಂಘರ್ಷಗಳ ಮಧ್ಯೆ ಜೀವಿಸುತ್ತಿದ್ದವರಿಗೆ ಮೌನವನ್ನು ಇವರು ಕಲಿಸಿದರು" ಎಂದು ಪೋಪ್ ಲಿಯೋ ಈ ಸಂದರ್ಭದಲ್ಲಿ ಹೇಳಿದ್ದಾರೆ.

ಪ್ರತಿ ವರ್ಷ ಕ್ರೈಸ್ತರು, ಮುಸ್ಲಿಂರು ಸೇರಿದಂತೆ ವಿವಿಧ ಜನಾಂಗಗಳ ಜನರು ಲೆಬಾನನ್ನಿನಲ್ಲಿರುವ ಸಂತ ಚಾರ್ಬೆಲ್ ಅವರ ಸಮಾಧಿಯ ಬಳಿ ಪ್ರಾರ್ಥಿಸಲು ಒಗ್ಗೂಡುತ್ತಾರೆ.

ಸಂತ ಮೌರೌನ್ ಮಠದಲ್ಲಿರುವ ಈ ಸಮಾಧಿಗೆ ಇಂದು ಪೋಪ್ ಲಿಯೋ XIV ಅವರು ಭೇಟಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಅವರು "ದೇವರನ್ನು ಹೊರತುಪಡಿಸಿ ಜೀವಿಸುವವರಿಗೆ ಪ್ರಾರ್ಥನೆಯನ್ನು ಕಲಿಸಿ, ಸಂಘರ್ಷಗಳ ಮಧ್ಯೆ ಜೀವಿಸುತ್ತಿದ್ದವರಿಗೆ ಮೌನವನ್ನು ಇವರು ಕಲಿಸಿದರು" ಎಂದು ಪೋಪ್ ಲಿಯೋ ಈ ಸಂದರ್ಭದಲ್ಲಿ ಹೇಳಿದ್ದಾರೆ.

01 ಡಿಸೆಂಬರ್ 2025, 18:42