2023.07.09 S. E. Mons. Robert Francis PREVOST, O.S.A

"ರೋಮಿನಲ್ಲಿ ಜಗದ್ಗುರು ಲಿಯೋರವರ" – ಸಾಕ್ಷ್ಯಚಿತ್ರ.

ಸಂವಹನ ವಿಭಾಗದ ಡಿಕಾಸ್ಟರಿಯ ಸಂಪಾದಕೀಯ ನಿರ್ದೇಶನಾಲಯವು "ರೋಮಿನಲ್ಲಿ ಲಿಯೋ" ಎಂಬ ಸಾಕ್ಷ್ಯಚಿತ್ರವನ್ನು ಪ್ರಸ್ತುತಪಡಿಸಿದೆ. ಈ ಸಾಕ್ಷ್ಯಚಿತ್ರದಲ್ಲಿ ಸಂದರ್ಶನಗಳು, ಅಪರೂಪದ ದಾಖಲೆ ದೃಶ್ಯಗಳು ಮತ್ತು ಚಿತ್ರಗಳ ಮೂಲಕ, ಈಗ ಜಗದ್ಗುರು XIVನೇ ಲಿಯೋರಾಗಿರುವ ರಾಬರ್ಟ್ ಫ್ರಾನ್ಸಿಸ್ ಪ್ರೆವೋಸ್ಟ್ ಅವರು ಶಾಶ್ವತ ನಗರವಾದ ರೋಮಿನಲ್ಲಿ ಕಳೆದ ವರ್ಷಗಳನ್ನು ಮರುಕಳಿಸಲಾಗಿದೆ. ಈ ಸಾಕ್ಷ್ಯಚಿತ್ರವನ್ನು ಪತ್ರಕರ್ತರಾದ ಫೆಲಿಪೆ ಹೆರೆರಾ-ಎಸ್ಪಾಲಿಯಾಟ್, ಸಾಲ್ವತೋರೆ ಚೆರ್ಣೂಝಿಯೊ ಮತ್ತು ಟಿಜಿಯಾನಾ ಕಾಂಪಿಸಿ ನಿರ್ಮಿಸಿದ್ದು, ಜೈಮೆ ವಿಸ್ಕೈನೋ ಹಾರೋ ಅವರು ಇದರ ಸಂಪಾದನೆಯನ್ನು ನಿರ್ವಹಿಸಿದ್ದಾರೆ.
01 ಜುಲೈ 2026, 19:54