ಹುಡುಕಿ

SCATTIDELGIORNO - Vatican General Audience

ಕಾರ್ಮೆಲೈಟರಿಗೆ ಪೋಪ್: ನೀವೆಲ್ಲರೂ ಐಕ್ಯತೆಯ ಸಾಕ್ಷಿಗಳಾಗುವಂತಾಗಲಿ

ಕಾರ್ಮೆಲೈಟ್ ಸಭೆಯ ವಿಶ್ವದ ಪ್ರಮುಖ ಗುರುಗಳು ತಮ್ಮ ಸಭೆಯ ಮಹಾಸಮ್ಮೇಳನವನ್ನು ನಡೆಸಲು ರೋಮ್ ನಗರಕ್ಕೆ ಆಗಮಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪೋಪ್ ಹದಿನಾಲ್ಕನೇ ಲಿಯೋ ಅವರು ಅವರನ್ನುದ್ದೇಶಿಸಿ ಮಾತನಾಡಿದ್ದಾರೆ. ನೀವೆಲ್ಲರೂ ಐಕ್ಯತೆಯ ಸಾಕ್ಷಿಗಳಾಗುವಂತಾಗಲಿ ಎಂದು ಹೇಳಿದ್ದಾರೆ.

ವರದಿ: ವ್ಯಾಟಿಕನ್ ನ್ಯೂಸ್

ಪೋಪ್ ಲಿಯೋ ಅವರು ಇವರಿಗೆ ಆರಂಭದಲ್ಲಿ ಶುಭಾಶಯಗಳನ್ನು ತಿಳಿಸಿದರು.

"ಧಾರ್ಮಿಕ ಜೀವನದಲ್ಲಿ ನಾವು ಸಮುದಾಯಿಕ ಜೀವನವನ್ನು ಆಳವಡಿಸಕೊಳ್ಳಬೇಕು. ಸದಾ ಧರ್ಮಸಭೆಯ ಒಳಿತಿಗಾಗಿ ಕಾರ್ಯನಿರ್ವಹಿಸಬೇಕು" ಎಂದು ಪೋಪ್ ಲಿಯೋ ಅವರಿಗೆ ಕಿವಿಮಾತನ್ನು ಹೇಳಿದ್ದಾರೆ. 

ಅಂತಿಮವಾಗಿ ನೆರೆದಿದ್ದ ಎಲ್ಲರನ್ನೂ ಪೋಪ್ ಲಿಯೋ ಮಾತೆ ಮರಿಯಮ್ಮನವರ ಮಧ್ಯಸ್ಥಿಕೆಗೆ ವಹಿಸಿ, ಅವರಿಗಾಗಿ ಪ್ರಾರ್ಥಿಸಿದರು. 

10 ಸೆಪ್ಟೆಂಬರ್ 2025, 17:21