ಆಂಕಾರದಲ್ಲಿ ಅಟಾಟರ್ಕ್ ಸಮಾಧಿಗೆ ಭೇಟಿ ನೀಡಿದ ಪೋಪ್ ಲಿಯೋ XIV
ಗುರುವಾರ ಬೆಳಿಗ್ಗೆ ಅಂಕಾರಾದ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಧಿಕೃತ ಸ್ವಾಗತ ಸಮಾರಂಭದ ನಂತರ, ಪೋಪ್ ಲಿಯೋ XIV ಅವರು ನಗರದ ಅಟಾಟರ್ಕ್ ಸಮಾಧಿಗೆ - ಅಥವಾ ಅನಿತ್ಕಬೀರ್ (ಅಕ್ಷರಶಃ, "ಸ್ಮಾರಕ ಸಮಾಧಿ") ಭೇಟಿ ನೀಡಿದರು.
27 ನವೆಂಬರ್ 2025, 16:33
